Surprise Me!

Raipur Young Couples Romance Ride | ಗೆಳತಿಯನ್ನು ತೊಡೆ ಮೇಲೆ ಕೂರಿಸಿ ಬೈಕ್‌ನಲ್ಲಿ ಜಾಲಿ ರೈಡ್‌

2023-11-11 3,225 Dailymotion

Raipur Young Couples Romance Ride. ಚತ್ತೀಸ್‌ಘಡ್‌ನ ರಾಯ್‌ಪುರದಲ್ಲಿ ಭೂಪನೊಬ್ಬ ಬೈಕ್‌ನಲ್ಲಿ ತನ್ನ ತೊಡೆಯ‌ ಮೇಲೆ ಕೂರಿಸಿಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್‌ ಆಗುವುದರ ಮೂಲಕ ಎಲ್ಲರ ಗಮನ ಸೆಳೆದಿದೆ.
ಹೆದ್ದಾರಿಯಲ್ಲಿ ಅಪಾಯಕಾರಿ ರೀತಿಯಲ್ಲಿ ಈತ ಬೈಕ್‌ ಚಲಾಯಿಸುತ್ತಿರುವುದು ಕಾಣಬಹುದಾಗಿದೆ. ಬೈಕ್‌ನಲ್ಲಿ ವ್ಯಕ್ತಿ ಮತ್ತು ಆತನ ಗೆಳತಿ ಇಬ್ಬರೂ ಸಹ ಸಂಚರಿಸುತ್ತಿದ್ದು ಯಾರೊಬ್ಬರೂ ಸಹ ಹೆಲ್ಮೆಟ್‌ ಅನ್ನು ಧರಿಸಿಲ್ಲ ಎಂಬುದು ಕಾಣುತ್ತದೆ.

ಸಂಪೂರ್ಣ ಮಾಹಿತಿಗಾಗಿ ವಿಡಿಯೋವನ್ನು ಕೊನೆಯವರೆಗೆ ನೊಡಿ.

#TrafficRules #Raipur #RulesViolation #ViralVideo
~PR.156~

Buy Now on CodeCanyon